ವಾವ್! ಈ ರೀತಿ ಕೂಡ ಬಳಕೆ ಮಾಡಬಹುದಾ?
ದಿನ ನಿತ್ಯ ಬಳಸುವ ಸಾಧನಗಳಲ್ಲಿ ನಾವು ಕೆಲವೊಂದು ವಸ್ತುಗಳನ್ನು ನಿರ್ಧಿಷ್ಟ ಕೆಲಸಕ್ಕೆ ಅಂತ ಬಳಸುತ್ತೇವೆ ಉದಾಹರಣೆಗೆ ಟೂತ್ ಪೇಸ್ಟ್. ಇದನ್ನು ಹಲ್ಲುಜ್ಜಲು ಬಳಸುತ್ತೇವೆ. ಆದರೆ ಇದೇ ಟೂತ್ ಪೇಸ್ಟ್ ನಿಂದ ಹಲ್ಲು ಬಿಳಿ ಮಾಡುವುದು ಮಾತ್ರವಲ್ಲದೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇವತ್ತು ನಾವು ...