ಹೊಸ ಫ್ಯಾಷನ್ ಗೆ ಮಾರು ಹೋಗದವರು ಯಾರೂ ಇಲ್ಲ. ಫ್ಯಾಷನ್ ಬಗ್ಗೆ ಜಾಸ್ತಿಯಾಗಿ ಮಹಿಳೆಯರು ತಲೆ ಕೆಡಿಸಿ ಕೊಳ್ತಾರೆ ಅನ್ನೋ ಮಾತಿದೆ. ಆದ್ರೆ ಇದು ಸುಳ್ಳು. ಈಗ ಪುರುಷರೂ ಅದರ ಬಗ್ಗೆ ಯೋಚನೆ ಮಾಡೋಲು ಶುರು ಮಾಡಿದ್ದಾರೆ.
ಅದರಲ್ಲೂ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುವ ಎಷ್ಟೋ ಪುರುಷರಿಗೆ ತಾವೂ ಹೀರೋನ ತರ ಕಾಣಬೇಕು ಅನ್ನುವ ಆಸೆ ಇರುತ್ತೆ. ಮೂವತ್ತು ವರ್ಷದ ನಂತರ ಅಂತೂ ಎಷ್ಟೋ ಪುರುಷರಿಗೆ ತಾವೂ ಮುದುಕರಾಗುತ್ತಿದ್ದೇವೆ ಅಂತ ಅನಿಸಲಿಕ್ಕೆ ಶುರುವಾಗುತ್ತೆ.
ಆದರೆ ಹೀರೋ ತರಕಾಣಿಸಿಕೊಳ್ಳಲು ಏನು ಮಾಡಬೇಕು ಅಂತ ಮಾತ್ರ ಅವರಿಗೆ ಗೊತ್ತಿರಲ್ಲ. ಈ ತರ ಹೊರಗೆ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಲು ಬಯಸುವರಿಗೆ ಇಲ್ಲಿದೆ ಸಲಹೆಗಳು.
ಒಲವಿನ ಬಣ್ಣ: ಯುವಕರೂ ಯಾವ ಬಣ್ಣದ ಬಟ್ಟೆ ಧರಿಸಿದರೂ ಮಾಡ್ ಆಗಿಯೋ ಕಾಣುತ್ತಾರೆ ಬಿಡಿ. ಆದರೆ ಮೂವತ್ತು ವರ್ಷ ಕಳೆದ ಮೇಲೆ ಗಾಢ ಬಣ್ಣದ ಬಟ್ಟೆಗಳನ್ನು ಆದಷ್ಟು ಧರಿಸದೇ ಇರುವುದು ಒಳ್ಳೆಯದು. ಬದಲಿಗೆ ಟೀ ಶರ್ಟ್ ಅಥವಾ ಬೂದು ಬಣ್ಣ, ಬಿಳಿ, ಅಥವಾ ತಿಳಿ ನೀಲಿ ಬಣ್ಣ-ಳನ್ನು ಆರಿಸಿಕೊಳ್ಳಿ. ಇನ್ನು ಫಾರ್ಮಲ್ ಉಡುಗೆಗಳು ಹೆಚ್ಚಾಗಿ ಬಿಳಿ ಬಣ್ಣದಾಗಿದ್ದರೆ ಒಳ್ಳೆಯದು. ನೀವು ಬಿಳಿ ಬಣ್ಣದವರಾಗಿದ್ದರೆ ಕಪ್ಪು ಬಣ್ಣದ ಶರ್ಟ್ ಕೂಡ ಧರಿಸಬಹುದು.
ಉಡುಪಿನ ಗಾತ್ರ: ಆದಷ್ಟೂ ನಿಮ್ಮ ಸೈಜ್ ಗೆ ಸೂಕ್ತವಾಗುವ ಬಟ್ಟೆಯನ್ನು ಧರಿಸಿ. ನೀವು ದಪ್ಪ ಇದ್ದರೆ ಅಥವಾ ಬೊಜ್ಜಿನ ತರದ ಸಮಸ್ಯೆಗಳಿದ್ದರೆ ತುಂಬಾ ಬಿಳಿ ಬಣ್ಣವಿರುವ ಉಡುಪು ಧರಿಸದಿರಿ.
ಶೂಗಳು: ಮೂವತ್ತು ವಯಸ್ಸಿಗಿಂತ ಮೇಲ್ಪಟ್ಟವರು ಫಾರ್ಮಲ್ ಶೂಗಳನ್ನು ಧರಿಸಿದರೆ ಒಳ್ಳೆಯದು. ಸ್ಪೋರ್ಟ್ಸ್ ಶೂಗಳನ್ನು ಧರಿಸುವಿರಾದರೆ ತಿಳಿ ಬಣ್ಣ ಅಥವಾ ಬಿಳಿ ಬಣ್ಣದ ಶೂಗಳನ್ನು ಧರಿಸಿ.
ಆಕ್ಸೆಸರಿ: ತುಂಬಾ ಟ್ರೆಂಡಿ ಆಗಿರುವ ಆಕ್ಸೆಸರಿಗಳು ನಿಮಗೆ ಸರಿಹೊಂದದಿರಬಹುದು. ಆದಷ್ಟು ಬ್ರಾಂಡೆಡ್ ವಸ್ತುಗಳನ್ನು ಖರೀದಿಸಿ. ಮತ್ತು ಎಲ್ಲಾ ತರದ ಉಡುಪುಗಳ ಮೇಲೆ ಧರಿಸಬಹುದಾದ ಆಕ್ಸೆಸರಿಗಳನ್ನು ಖರೀದಿಸಿ.
ಕೂದಲಿನ ವಿನ್ಯಾಸ: ತುಂಬಾ ಫ್ಯಾಷನೇಬಲ್ ಆಗಿರೋ ಹೇರ್ ಸ್ಟೈಲ್ ಮೂವತ್ತಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಈ ತರದ ಹೇರ್ ಸ್ಟೈಲ್ ನಿಂದ ಕೂದಲು ಉದುರುವ ಸಾಧ್ಯತೆಗಳು ಕೂಡ ಇದೆ.
» ಈ ರೀತಿ ಡ್ರೆಸ್ ಮಾಡಿದರೆ ಕುಳ್ಳಗೆ ಕಾಣಿಸುವುದಿಲ್ಲ
» ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟ್ ನ ದರಬಾರು
» ವಾಚ್ ಕ್ರೇಝ್ ಯುವತಿಯರಿಗೆ ಬೆಸ್ಟ್ ವಾಚ್ ಬ್ರ್ಯಾಂಡ್

Also read
» ನಿಮ್ಮ ಮುಖಕ್ಕೆ ಒಪ್ಪುವ ಕಿವಿಯೋಲೆ ಯಾವುದು?» ಈ ರೀತಿ ಡ್ರೆಸ್ ಮಾಡಿದರೆ ಕುಳ್ಳಗೆ ಕಾಣಿಸುವುದಿಲ್ಲ