ಪೋಟೊದಲ್ಲಿ ಚೆಂದವಾಗಿ ಕಾಣಿಸಲಿಲ್ಲ ಅಂದರೆ ಕೋಪ ಬರುತ್ತದೆ. ಆದರೆ ಪೋಟೊದಲ್ಲಿ ಚೆಂದವಾಗಿ ಕಾಣಿಸಲು ಮಾಡಿದರಷ್ಟೆ ಸಾಲದು ಯಾವ ರೀತಿಯ ಮೇಕಪ್ ಸೂಕ್ತ ಎಂಬ ಮೇಕಪ್ ಕೌಶಲ್ಯ ಗೊತ್ತಿರಬೇಕು.
ಅದರಲ್ಲೂ ಮದುವೆ ಸಮಾರಂಭದಲ್ಲಿ ಅತೀ ಹೆಚ್ಚು ಪೋಟೊ ತೆಗೆಸಿಕೊಳ್ಳುವುದರಿಂದ ಫೋಟೊ ಮೇಕಪ್ ಟಿಪ್ಸ್ ತುಂಬಾ ಸಹಕಾರಿಯಾಗುತ್ತವೆ. ಆದ್ದರಿಂದ ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ಈ ಕೆಳಗಿನ ಮೇಕಪ್ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ.
ಫೋಟೊ ಮೇಕಪ್ :
1. ಐಸ್ ಬಳಕೆ: ಕ್ಯಾಮೆರಾ ಬೆಳಕು ಮುಖದ ಮೇಲೆ ಬಿದ್ದ ತಕ್ಷಣ ಮುಖದಲ್ಲಿ ಬೆವರು ಬಂದು ಮೇಕಪ್ ಹಾಳಾಗುವುದು. ಆದ್ದರಿಂದ ಮುಖವನ್ನು ಮೇಕಪ್ ಗಿಂತ ಮುಂಚೆ ಐಸ್ ಹಚ್ಚಿ ನಂತರ ಮೇಕಪ್ ಮಾಡಬೇಕು. ಈ ರೀತಿ ಮಾಡಿದರೆ ಮೇಕಪ್ ಬೇಗನೆ ಹಾಳಾಗುವುದಿಲ್ಲ.
2. ಪೌಂಡೇಶನ್: ಮೊದಲು ಲಿಕ್ವಿಡ್ ಪೌಂಡೇಶನ್ ಹಚ್ಚಿ ನಂತರ ಪೌಡರ್ ಹಚ್ಚಿದರೆ ಮೇಕಪ್ ಆಕರ್ಷಕವಾಗಿ ಕಾಣುವುದು.
3. ತ್ವಚೆ ಬಣ್ಣ: ಪೌಂಡೇಶನ್ ಹಚ್ಚುವಾಗ ತ್ವಚೆ ಬಣ್ಣಕ್ಕೆ ಹೊಂದುವ ಪೌಂಡೇಶನ್ ಬಳಸಬೇಕು. ಬೆಳಗ್ಗೆ ಕಾಣಬೇಕೆಂದು ಅಧಿಕ ಪೌಂಡೇಶನ್ ಹಚ್ಚಿದರೆ ಮುಖ ಬಿಳುಚಿ ಕೊಂಡಂತೆ ಕಾಣುತ್ತದೆ.
4. ಶಿಮ್ಮರ್ ಬಳಕೆ ಬೇಡ: ಕ್ಯಾಮೆರಾ ಎದುರು ನಿಲ್ಲುವಾಗ ಶಿಮ್ಮರ್ ಬಳಸಿದರೆ ಪೋಟೊದಲ್ಲಿ ಮುಖ ಹೊಳಪಿನಿಂದ ಕಾಣುವ ಬದಲು ಮುಖಕ್ಕೆ ಎಣ್ಣೆ ಮೆತ್ತಿದ್ದಂತೆ ಕಾಣುವುದು.
5. ಗಾಢವಾದ ಬಣ್ಣ: ಮೇಕಪ್ ಮಾಡುವಾಗ ತುಂಬಾ ಗಾಢ ಬಣ್ಣ ಹಚ್ಚಿದರೆ ಚೆಂದದ ಬದಲು ವಿಕಾರವಾಗಿ ಕಾಣುವುದು. ಆದ್ದರಿಂದ ಫೋಟೊಕ್ಕಾಗಿ ಮೇಕಪ್ ಮಾಡುವಾಗ ಮೇಕಪ್ ಲೈಟ್ ಆಗಿ ಹಿತಮಿತವಾಗಿ ಇದ್ದರೆ ಮಾತ್ರ ಫೋಟೊದಲ್ಲಿ ಆಕರ್ಷಕವಾಗಿ ಕಾಣಬಹುದು.
» ನೆರಿಗೆ ಮರೆ ಮಾಚಿಸುವ ಕಣ್ಣಿನ ಮೇಕಪ್
» ಆಫೀಸ್ ನಲ್ಲಿ ಮೇಕಪ್ ಮಾಡಲು ಸಪ್ತಸೂತ್ರ
» ಪಾರ್ಟಿಗಳಲ್ಲಿ ಆಕರ್ಷಕವಾಗಿ ಕಾಣಲು ಶಿಮ್ಮರ್ ಮೇಕಪ್

Also read
» ರೊಮ್ಯಾಂಟಿಕ್ ಲುಕ್ ನೀಡುತ್ತೆ ಈ ಮೇಕಪ್» ನೆರಿಗೆ ಮರೆ ಮಾಚಿಸುವ ಕಣ್ಣಿನ ಮೇಕಪ್