ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!
ವಯಸ್ಸಾದಂತೆ ಅಥವಾ ಮಾನಸಿಕ ಒತ್ತಡ, ಅನಾರೋಗ್ಯ ಈ ಎಲ್ಲಾ ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುವುದು. ಈ ರೀತಿ ಉಂಟಾದರೆ ದೇಹದ ಆರೋಗ್ಯ ಮತ್ತಷ್ಟು ಹದಗೆಡುವುದು, ಸುಸ್ತು, ಮರೆವು ಕಾಣಿಸಿಕೊಳ್ಳುವುದು. ಈ ರೀತಿ ನಿದ್ದೆ ಸಮಸ್ಯೆ ಕಾಣಿಸಿಕೊಂಡಾಗ ನಿದ್ದೆ ಮಾತ್ರೆ ನುಂಗಿದರೆ ಅದು ...