ಡಯಾಬಿಟಿಸ್ ಅಥವಾ ಮಧುಮೇಹ ಕಾಯಿಲೆ ಇರುವವರು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಗ್ಲೂಕೋಸ್ ಪ್ರಮಾಣ ಸರಿಯಾಗಿದೆಯೆ ಎಂದು ತಿಳಿಯಲು ದಿನನಿತ್ಯ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಸಾಧ್ಯವಾದರು ದಿನಾವೂ ಆಸ್ಪತ್ರೆಗೆ ಹೋಗಲು ಯಾರು ಇಷ್ಟ ಪಡುವುದಿಲ್ಲ. ಆದ್ದರಿಂದ ಗ್ಲೂಕೋಸ್ ಪ್ರಮಾಣವನ್ನು ಮನೆಯಲ್ಲಿಯೆ ಪರೀಕ್ಷಿಸುವುದು ಒಳ್ಳೆಯದು. ಇದರಿಂದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು.
ಮಧುಮೇಹ ರೋಗಿಗಳಲ್ಲಿ ಇರಬೇಕಾದ ಸಕ್ಕರೆ ಅಂಶ:
* ಮಧುಮೇಹ ರೋಗಿಯಲ್ಲಿ ಸಕ್ಕರೆ ಅಂಶ ಊಟದ ಮೊದಲು 70-120mg/dl ಪ್ರಮಾಣದಲ್ಲಿ ಇರಬೇಕು.
* ಊಟದ ಮಾಡಿದ ಎರಡು ಗಂಟೆಯ ನಂತರ ಗ್ಲೂಕೋಸ್ ಪ್ರಮಾಣ 140 mg/dl ಪ್ರಮಾಣದ ಒಳಗೆಯಿರಬೇಕು.
ರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣವನ್ನು ಪರೀಕ್ಷಿಸಲು ಬಳಸುವ ಸಾಧನಗಳು:
* ಆಕ್ಯೂ ಚೆಕ್ ಅಡ್ವಾನ್ ಟೇಜ್ (Accu-Check Advantage)
* ಒನ್ ಟಚ್ ಅಲ್ಟ್ರಾ (One Touch Ultra)
ಮನೆಯಲ್ಲಿಯೆ ರಕ್ತಪರೀಕ್ಷೆ ಮಾಡುವುದರ ಪ್ರಯೋಜನಗಳು:
1. ಈ ರೀತಿಯ ಪರೀಕ್ಷೆಯು ರೋಗಿಗೆ ತನ್ನ ಗ್ಲೂಕೋಸ್ ಪ್ರಮಾಣದ ಬಗ್ಗೆ ತಿಳಿಸುವುದರಿಂದ ಆಹಾರಕ್ರಮ ಮತ್ತು ಔಷಧಿಯನ್ನು ಸರಿಯಾದ ರೀತಿಯಲ್ಲಿ ಸೇವಿಸುವಂತೆ ಮಾರ್ಗದರ್ಶನ ನೀಡುತ್ತದೆ.
2. ಇದು ರೋಗಿಗೆ ತನ್ನ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡುವಂತೆ ಮಾಡುತ್ತದೆ.
» ಮಕ್ಕಳಿಗೆ, ಮಧುಮೇಹಿಗಳಿಗೆಂದೇ ಸಕ್ಕರೆರಹಿತ ಸಿಹಿತಿಂಡಿ
» ಮಧುಮೇಹಿ ಗರ್ಭಿಣಿಯರಲ್ಲಿ ಗ್ಲೂಕೋಸ್ ನಿಯಂತ್ರಣ
» ಮಗುವಿಗೆ ಮಧುಮೇಹ ಬಂದರೆ ಕಂಡುಹಿಡಿಯುವುದು ಹೇಗೆ?

Also read
» ಡಯಾಬಿಟಿಸ್ ನ 10 ಪ್ರಮುಖ ಲಕ್ಷಣಗಳು» ಮಕ್ಕಳಿಗೆ, ಮಧುಮೇಹಿಗಳಿಗೆಂದೇ ಸಕ್ಕರೆರಹಿತ ಸಿಹಿತಿಂಡಿ