ಮೇಣದ ಬತ್ತಿಗಳಿಂದ ಮನೆಯನ್ನು ತುಂಬಾ ಆಕರ್ಷಕವಾಗಿ ಅಲಂಕರಿಸಬಹುದು. ಕ್ಯಾಂಡೆಲ್ ಲೈಟ್ ಡಿನ್ನರ್ ಮಾಡುವಾಗ ಅಥವಾ ರಾತ್ರಿ ಹನ್ನೆರಡು ಗಂಟೆಗೆ ಸ್ನೇಹಿತರ ಹಟ್ಟು ಹಬ್ಬವನ್ನು ಆಚರಿಸುವಾಗ, ಮೇಣದ ಬತ್ತಿಯನ್ನು ಅಂಗಡಿಯಿಂದ ಕೊಂಡು ತರುವುದಕ್ಕಿಂತ ಆಕರ್ಷಕವಾದ ಕ್ಯಾಂಡೆಲ್ ಅನ್ನು ನಾವೇ ತಯಾರಿಸಬಹುದು. ಅದು ಹೇಗೆ ಎಂದು ...