ಬೆಲ್ಟ್ ಸೊಂಟದಲ್ಲಿ ಪ್ಯಾಂಟ್ ಜಾರದಂತೆ ತಡೆಯುವುದಷ್ಟೆ ಅಲ್ಲ ಸ್ಟೈಲಿಷ್ ಲುಕ್ ಕೂಡ ನೀಡುತ್ತದೆ. ಬಟ್ಟೆ ಶುಭ್ರವಾಗಿದ್ದು ಕೊಳೆಯಾದ ಬೆಲ್ಟ್ ಧರಿಸಿದರೆ ವೆಂದ ಕಾಣಿಸುವುದಿಲ್ಲ. ಲೆದರ್ ಬೆಲ್ಟ್ ಗಳನ್ನು ಆಗಾಗ ತೊಳೆಯುವಂತೆ ಇಲ್ಲ. ತುಂಬಾ ಹಣ ಕೊಟ್ಟು ತರುವ ಲೆದರ್ ಬೆಲ್ಟ್ ಗಳು ಅಧಿಕ ಕಾಲ ಬಾಳುವಂತೆ ಮಾಡಲು ಈ ಸರಳ ಉಪಾಯವನ್ನು ಬಳಸಿ.
1. ಲೆದರ್ ಬೆಲ್ಟ್ ಕೊಳ್ಳುವಾಗ ನಿಮ್ಮ ಸೊಂಟದ ಅಳತೆಗೆ ಹೊಂದುವ ಲೆದರ್ ಬೆಲ್ಸ್ ಬಳಸಿ. ಬೆಲ್ಟ್ ಉದ್ದವಿದ್ದು ಅದು ನಿಮ್ಮ ಸೊಂಟದ ಎರಡು ಸುತ್ತು ಬರುವಾಗೆ ಇದ್ದರೆ ಚೆಂದ ಕಾಣಿಸುವುದಿಲ್ಲ.
2. ಬೆಲ್ಟ್ ಗಳನ್ನು ಮಡಚಿ ಇಡಬೇಡಿ. ಮಡಚಿದರೆ ಗೆರೆಗಳು ಬಿದ್ದು ಬೆಲ್ಟ್ ಬೇಗನೆ ಹಾಳಾಗುವುದು.
3. ಬೆಲ್ಟ್ ಧರಿಸುವ ಮೊದಲು ಒಣ ಬಟ್ಟೆಯಿಂದ ಒರೆಸಿದರೆ ಶುಭ್ರವಾಗಿ ಕಾಣುವುದು.
4. ನೀರಿನಲ್ಲಿ ಲೆದರ್ ಬೆಲ್ಟ್ ತೊಳೆಯಬಾರದು. ಹತ್ತಿ ಬಟ್ಟೆಯ ಚಿಕ್ಕ ತುಂಡು ತೆಗೆದುಕೊಂಡು ಅದನ್ನು ಅದನ್ನು ಸೋಪು ನೀರಿನಲ್ಲಿ ಅದ್ದಿ ಬೆಲ್ಟ್ ನ ಕೊಳೆಯನ್ನು ತೆಗೆದು ಕೂಡಲೇ ಬೆಲ್ಟ್ ಅನ್ನು ಕೂಡಲೇ ಬಿಸಿಲಿನಲ್ಲಿ ಹಾಕಿ ಒಣಗಿಸಿ.
5. ಲೆದರ್ ಕಂಡೀಷನರ್ ಬಳಸಿ ಲೆದರ್ ಬೆಲ್ಟ್ ಸ್ವಚ್ಛಗೊಳಿಸಿ. ಲೆದರ್ ಕಂಡೀಷನರ್ ಇಲ್ಲ ಅಂದರೆ ಸ್ವಲ್ಪ ಆಲೀವ್ ಎಣ್ಣೆ ಬಳಸಿ ಕೊಳೆಯನ್ನು ತೆಗೆಯಬಹುದು.
6. ಬೆಲ್ಟ್ ಅನ್ನು ಮಡಚಿ ಅಥವಾ ಸುತ್ತಿ ಇಡುವ ಬದಲು ಬಟ್ಟೆ ಸ್ಟ್ಯಾಂಡ್ ನಲ್ಲಿ ನೇತು ಹಾಕಿದರೆ ಬೆಲ್ಟ್ ಬೇಗನೆ ಹಾಳಾಗುವುದಿಲ್ಲ.
» ಪುಸ್ತಕಗಳನ್ನು ಸಂರಕ್ಷಿಸುವ ಸುಲಭ ವಿಧಾನ
» ತುಕ್ಕು ಹಿಡಿಯುವುದನ್ನು ತಡೆಯುವುದು ಸುಲಭ
» ಕನ್ನಡಕದ ಗಾಜಿನ ಗೆರೆ ಹೋಗಿಸುವ ಸುಲಭ ತಂತ್ರ

Also read
» ಮನೆಯಲ್ಲಿಯೆ ಮಾಡಬಹುದು ಡ್ರೈ ವಾಶ್» ಪುಸ್ತಕಗಳನ್ನು ಸಂರಕ್ಷಿಸುವ ಸುಲಭ ವಿಧಾನ
» ತುಕ್ಕು ಹಿಡಿಯುವುದನ್ನು ತಡೆಯುವುದು ಸುಲಭ
» ಕನ್ನಡಕದ ಗಾಜಿನ ಗೆರೆ ಹೋಗಿಸುವ ಸುಲಭ ತಂತ್ರ