ಟೂತ್ ಪೇಸ್ಟ್ ಹಲ್ಲುಗಳ ಶುಚಿಗೆಯಷ್ಟೆ ಅಲ್ಲ ಮನೆ ಶುಚಿತ್ವಕ್ಕೆ ಕೂಡ ಬಳಸಬಹುದು! ಟೂತ್ ಪೇಸ್ಟ್ ಮನೆ ಬಳಕೆಯಲ್ಲಿ ಈ ಕೆಳಗಿನ ವಸ್ತುಗಳ ಶುಚಿತ್ವಕ್ಕೆ ತುಂಬಾ ಸಹಕಾರಿಯಾಗಿದೆ.
1. ಬೆಳ್ಳಿ ಮತ್ತು ಚಿನ್ನ ಆಭರಣಗಳನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು. ಟೂತ್ ಪೇಸ್ಟ್ ಅನ್ನು ಬ್ರೆಷ್ ನಲ್ಲಿ ಹಾಕಿ ಆಭರಣಗಳನ್ನು ಉಜ್ಜಿದರೆ ಆಭರಣದ ಹೊಳಪು ಹೆಚ್ಚುವುದು.
2. ಲೆದರ್ ಶೂ ನಲ್ಲಿ ಕಲೆಯಾಗಿದ್ದರೆ ಆ ಭಾಗಕ್ಕೆ ಟೂತ್ ಪೇಸ್ಟ್ ಹಾಕಿ ಉಜ್ಜಿ ಹೋಗಲಾಡಿಸಬಹುದು.
3. ದಿನಾವೂ ಟೆನ್ನೀಸ್ ಆಡುವವರ ಶೂ ಕೊಳೆಯಾಗಿದ್ದರೆ ಈ ಟೂತ್ ಪೇಸ್ಟ್ ಬಳಸಿ ಶುಚಿಗೊಳಿಸಬಹುದು.
4. ಟೂತ್ ಪೇಸ್ಟ್ ಹಾಕಿ ಅದರಿಂದ ವಜ್ರದ ಆಭರಣಗಳನ್ನು ತಿಕ್ಕಿದರೆ ಆಭರಣದ ಹೊಳಪು ಹೆಚ್ಚುವುದು.
5. ಚೈನ್ ವಾಚ್ ನಲ್ಲಿ ಕೊಳೆಯಾಗಿದ್ದರೆ ಚಿಕ್ಕ ಹತ್ತಿಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಟೂತ್ ಪೇಸ್ಟ್ ಹಾಕಿ ವಾಚ್ ಅನ್ನು ಉಜ್ಜಬೇಕು. ನಂತರ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.
6. ಹಾಲಿನ ಬಾಟಲಿಯನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು.
» ತುಕ್ಕು ಹಿಡಿಯುವುದನ್ನು ತಡೆಯುವುದು ಸುಲಭ
» ಅಡುಗೆ ಸೋಡಾದಿಂದ ಮನೆ ಶುಚಿ ಹೇಗೆ?
» ಮನೆ ಶುದ್ಧತೆಗೆ ನಿಂಬೆ ಹಣ್ಣಿನ ಬಳಕೆ

Also read
» ಕನ್ನಡಕದ ಗಾಜಿನ ಗೆರೆ ಹೋಗಿಸುವ ಸುಲಭ ತಂತ್ರ» ತುಕ್ಕು ಹಿಡಿಯುವುದನ್ನು ತಡೆಯುವುದು ಸುಲಭ
» ಅಡುಗೆ ಸೋಡಾದಿಂದ ಮನೆ ಶುಚಿ ಹೇಗೆ?
» ಮನೆ ಶುದ್ಧತೆಗೆ ನಿಂಬೆ ಹಣ್ಣಿನ ಬಳಕೆ