ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪೋಷಕರ ಮಾತ್ರ ಪ್ರಮುಖವಾದದು. ಉತ್ತಮ ಮಾರ್ಗದರ್ಶನದಲ್ಲಿ ನಡೆದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಮಕ್ಕಳಿಗೆ ಕೆಲವೊಂದು ನೀತಿ ನಿಯಮಗಳನ್ನು ಪೋಷಕರು ಹೇಳಿಕೊಡಬೇಕು. ಚಿಕ್ಕದಿರುವಾಗ ಮಕ್ಕಳು ಮಡುವ ತುಂಟಾಟಗಳನ್ನು ತಿದ್ದದೇ ಹೋದರೆ ಅಂತಹ ಮಕ್ಕಳು ದೊಡ್ಡದಾದ ...