ಮಗು 3 ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕುಡಿಯುವುದರಿಂದ ಈ ಸಮಯದಲ್ಲಿ ತಾಯಿಂದಿರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಎದೆ ಹಾಲುಣಿಸುವ ಸಮಯದಲ್ಲಿ ಮಹಿಳೆಯರು ಗರ್ಭಿಣಿಯಾಗಿದ್ದಾಗ ತಿನ್ನುತ್ತಿದ್ದ ಹಾಗೆ ಅಥವಾ ಅದಕ್ಕಿಂತ ಹೆಚ್ಚಾಗಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
1. ಎದೆ ಹಾಲುಣಿಸುವ ತಾಯಿಂದಿರು ಮುಂಚೆ ಸೇವಿಸುತ್ತಿದ್ದ ಆಹಾರಕ್ಕಿಂತ 500 ಕ್ಯಾಲೋರಿ ಅಧಿಕವಿರುವ ಆಹಾರ ಸೇವಿಸಬೇಕು.
2. ಮಗು ಎದೆ ಹಾಲು ಕುಡಿಯುವುದರಿಂದ ತಾಯಿಗೆ ಆಗಾಗ ಬಾಯಾರಿಕೆಯಾಗುತ್ತದೆ. ಆದ್ದರಿಂದ ಹೆಚ್ಚಾಗಿ ನೀರನ್ನು ಸೇವಿಸಬೇಕು.
3. ಹಸುವಿನ ಹಾಲು, ಸೋಯಾ, ಗೋಧಿ, ಮೊಟ್ಟೆ, ಮೀನು ತಿಂದಾಗ ಮಗುವಿಗೆ ಅಲರ್ಜಿ ಉಂಟಾದರೆ ಅಂತಹ ಆಹಾರ ಸೇವನೆ ನಿಲ್ಲಿಸಬೇಕು.
ದಿನಕ್ಕೆ ಎಷ್ಟು ಬಾರಿ ಹಾಲುಣಿಸಬೇಕು:
1. ಮೊದಲ ತಿಂಗಳಿನಲ್ಲಿ ದಿನಕ್ಕೆ 12 ಬಾರಿ ಹಾಲುಣಿಸಬೇಕು. ಈ ಸಮಯದಲ್ಲಿ ಮಗು ಸ್ವಲ್ಪ-ಸ್ವಲ್ಪ ಕುಡಿಯುತ್ತದೆ.
2. 2 ನೇ ತಿಂಗಳಿನಲ್ಲಿ ಹಾಲು ಅಧಿಕ ಉತ್ಪತ್ತಿಯಾಗುತ್ತದೆ. ಮಗು ಕೂಡ ಸ್ವಲ್ಪ ಹೆಚ್ಚು ಹಾಲು ಕುಡಿಯುವುದರಿಂದ 7-8 ಬಾರಿ ಎದೆ ಹಾಲು ಕುಡಿಸಬೇಕು.
3. ಮಗುವಿಗೆ ಪ್ರತಿ ಒಂದೂವರೆ ಗಂಟೆಗೊಮ್ಮೆ ಹಾಲು ಕುಡಿಸಬೇಕು.
4. ಮಗುವಿಗೆ 4 ಗಂಟೆಗಿಂತ ಹೆಚ್ಚಾಗಿ ಹಾಲು ಕುಡಿಸದೆ ಇರಬಾರದು.
» ಎದೆ ಹಾಲುಣಿಸುವ ಸಮಯದಲ್ಲಿ ಸ್ತನದ ರಕ್ಷಣೆ
» ಹಾಲುಣಿಸುವ ತಾಯಂದಿರು ತಿನ್ನಬಾರದ ಆಹಾರ
» ಹೆರಿಗೆ ನಂತರ ನಿಮ್ಮ ಡಯಟ್ ಹೀಗಿರಲಿ

Also read
» ಅಮ್ಮ ಮಾತ್ರೆ ತಿಂದರೆ ಕಂದನಿಗೆ ಅಪಾಯ» ಎದೆ ಹಾಲುಣಿಸುವ ಸಮಯದಲ್ಲಿ ಸ್ತನದ ರಕ್ಷಣೆ
» ಹಾಲುಣಿಸುವ ತಾಯಂದಿರು ತಿನ್ನಬಾರದ ಆಹಾರ
» ಹೆರಿಗೆ ನಂತರ ನಿಮ್ಮ ಡಯಟ್ ಹೀಗಿರಲಿ