ಮುದ್ದಾದ ಕಂದನ ಆಗಮನದ ಸೂಚನೆಗಳು
Friday, February 17, 2012, 16:21 [IST]
Symptoms Of Ninth Month Pregnancy
9ನೇ ತಿಂಗಳು ತುಂಬಿದ ಮೇಲೆ ತುಂಬಾ ಎಚ್ಚರಿಕೆಯಿಂದ ಇರಬೇಕು.ಯಾವುದೇ ಸಮಯದಲ್ಲಿ ಬೇಕಾದರೂ ಹೆರಿಗೆ ನೋವು ಕಾಣಿಸಿಕೊಳ್ಳಬಹುದು. ಈ ತಿಂಗಳಿನಲ್ಲಿ ಮಗು ಮತ್ತು ತಾಯಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತವೆ.

1. ಮಗು ಹೊಟ್ಟೆಯಲ್ಲಿ ಒದೆಯುವುದು ಕಡಿಮೆಯಾಗುತ್ತದೆ. ಏಕೆಂದರೆ ಮಗು ಬೆಳೆದಿರುವುದರಿಂದ ಹೊಟ್ಟೆಯಲ್ಲಿ ಸ್ಥಳಾವಕಾಶ ಕಡಿಮೆ ಇರುತ್ತದೆ.

2.
ತುಂಬಾ ದೂರ ನಡೆಯುವುದಾಗಲಿ ಅಥವಾ ಹೊತ್ತು ನಿಲ್ಲುವುದಾಗಲಿ ಮಾಡಿದರೆ ಕಾಲುಗಳು ಊದಲಾರಂಭಿಸುತ್ತದೆ.

3.
ಮಗು ಕಣ್ಣನ್ನು ಹೆಚ್ಚಾಗಿ ಮಿಟುಕಿಸುತ್ತಾ ಇರುತ್ತದೆ.

4. ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು.

5. ಹೆರಿಗೆ ಸಮೀಪವಾಗುತ್ತಿದ್ದ ಹಾಗೆ ಮಗು ಹೊಟ್ಟೆಯಲ್ಲಿ ತಲೆಕೆಳಗಾಗಿ ಇರುತ್ತದೆ. ಮಗುವಿನ ಹೊಟ್ಟೆಯಲ್ಲಿ ಇರುವ ರೀತಿಯಲ್ಲಿ ಏನಾದರೂ ವ್ಯತ್ಯಾಸ ಉಂಟಾದರೆ ಸಿಸೇರಿಯನ್ ಮಾಡಬೇಕಾಗುತ್ತದೆ.

6. ಹೆರಿಗೆಗೆ ಒಂದು ವಾರದ ಮೊದಲು ಚಿಕ್ಕದಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.

7. ತುಂಬಾ ನೋವು ಬಂದಾಗ ಆಸ್ಪತ್ರೆಗೆ ದಾಖಲಿಸಿ.
Also read
» ಮಗು ಗರ್ಭಾವಸ್ಥೆಯಲ್ಲಿಯೆ ಬೆರಳು ಚೀಪುತ್ತೆ
» 5ನೇ ತಿಂಗಳಿನಲ್ಲಿ ಆರೋಗ್ಯ ಜೋಪಾನ
» 6ನೇ ತಿಂಗಳಿನಲ್ಲಿ ಕೇಳುತ್ತೆ ಕರುಳ ಕುಡಿಯ ಹೃದಯ ಬಡಿತ
» ಹೊಟ್ಟೆಯಲ್ಲಿರುವ ಕಂದನ ಜೊತೆ ಮಾತನಾಡಿ!