ಮಸಾಲೆ ತುಂಬಿದ ಕ್ಯಾಪ್ಸಿಕಂ ರೆಸಿಪಿ
ಕ್ಯಾಪ್ಸಿಕಂನಿಂದ ಅನೇಕ ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಿರುತ್ತಾರೆ. ಆದರೆ ಮಸಾಲೆ ತುಂಬಿದ ಕ್ಯಾಪ್ಸಿಕಂ ಅಡುಗೆಯ ರುಚಿ ಹೆಚ್ಚಿನವರು ನೋಡಿರುವುದಿಲ್ಲ. ಮಸಾಲೆ ತುಂಬಿದ ಮೊಟ್ಟೆ, ಆಲೂಗೆಡ್ಡೆಯಷ್ಟೇ ರುಚಿಕರವಾಗಿರುತ್ತದೆ ಈ ಮಸಾಲೆ ತುಂಬಿದ ಕ್ಯಾಪ್ಸಿಕಂ.ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು: * 1 ದೊಡ್ಡ ಬೇಯಿಸಿದ ಆಲೂಗೆಡ್ಡೆ (ಸಿಪ್ಪೆ ...