ಲಿಚ್ಚಿ ನೋಡಲು ಸ್ಟ್ರಾಬೆರ್ರಿ ಮಾದರಿಯಲ್ಲಿರುವ ಕೆಂಬಣ್ಣದ ಹಣ್ಣು. ಈ ಹಣ್ಣು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಸತು ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಟೀ ಮಾಡಿ ಕುಡಿದರೆ ರುಚಿಯ ಜೊತೆಗೆ ಮನಸ್ಸು ಉಲ್ಲಾಸವಾಗಿರುತ್ತದೆ. ಲಿಚ್ಚಿ ಟೀ ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಲಿಚ್ಚಿ
* 2 ಚಮಚ ಸಕ್ಕರೆ
* 1/4 ಚಮಚ ಶುಂಠಿ
* 2 ಚಿಕ್ಕ ಚಮಚ ಟೀ ಪುಡಿ
* 2 ಕಪ್ ನೀರು
ತಯಾರಿಸುವ ವಿಧಾನ:
1. ನೀರನ್ನು ಕುದಿಸಿ ಟೀ ಪುಡಿ ಹಾಕಬೇಕು.
2. ಈಗ ಟೀಗೆ ಸಕ್ಕರೆ, ಜಜ್ಜಿದ ಶುಂಠಿ ಮತ್ತು ಲಿಚ್ಚಿ ಸೇರಿಸಬೇಕು.
3. ನಂತರ ಟೀಯನ್ನು ಸೋಸಿ ತಣ್ಣಗಾಗಲು ಇಡಬೇಕು (ಫ್ರಿಜ್ ನಲ್ಲಿ 1/2 ಗಂಟೆ ಇಟ್ಟರೆ ಒಳ್ಳೆಯದು).
ಈಗ ತಣ್ಣನೆಯ ರುಚಿಕರವಾದ ಲಿಚ್ಚಿ ಟೀ ಕುಡಿದು ನೋಡಿ.
» ಹಾರಿಬಲ್ ತಲೆನೋವಿಗೆ ಗುಡ್ ಬೈ ಹೇಳುತ್ತೆ ಹರ್ಬಲ್ ಟೀ
» ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ
» ಗ್ರೀನ್ ಮಾತ್ರ ಅಲ್ಲ, ಬ್ಲಾಕ್ ಟೀ ಕೂಡ ಒಳ್ಳೇದು
ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಲಿಚ್ಚಿ
* 2 ಚಮಚ ಸಕ್ಕರೆ
* 1/4 ಚಮಚ ಶುಂಠಿ
* 2 ಚಿಕ್ಕ ಚಮಚ ಟೀ ಪುಡಿ
* 2 ಕಪ್ ನೀರು
ತಯಾರಿಸುವ ವಿಧಾನ:
1. ನೀರನ್ನು ಕುದಿಸಿ ಟೀ ಪುಡಿ ಹಾಕಬೇಕು.
2. ಈಗ ಟೀಗೆ ಸಕ್ಕರೆ, ಜಜ್ಜಿದ ಶುಂಠಿ ಮತ್ತು ಲಿಚ್ಚಿ ಸೇರಿಸಬೇಕು.
3. ನಂತರ ಟೀಯನ್ನು ಸೋಸಿ ತಣ್ಣಗಾಗಲು ಇಡಬೇಕು (ಫ್ರಿಜ್ ನಲ್ಲಿ 1/2 ಗಂಟೆ ಇಟ್ಟರೆ ಒಳ್ಳೆಯದು).
ಈಗ ತಣ್ಣನೆಯ ರುಚಿಕರವಾದ ಲಿಚ್ಚಿ ಟೀ ಕುಡಿದು ನೋಡಿ.
Also read
» ದೇಹಕ್ಕೆ ಚೈತನ್ಯ ತುಂಬುತ್ತೆ ಗ್ರೀನ್ ಟೀ» ಹಾರಿಬಲ್ ತಲೆನೋವಿಗೆ ಗುಡ್ ಬೈ ಹೇಳುತ್ತೆ ಹರ್ಬಲ್ ಟೀ
» ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ
» ಗ್ರೀನ್ ಮಾತ್ರ ಅಲ್ಲ, ಬ್ಲಾಕ್ ಟೀ ಕೂಡ ಒಳ್ಳೇದು